ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶ್ರೀಕೃಷ್ಣನ ಕಥೆ ನೆನಪಿಸುತ್ತದೆ ಈ ರಿಯಲ್ ದೃಶ್ಯ !

ಗುಹಾಟಿ: ಅಸ್ಸಾಂನಲ್ಲಿ ಭಾರೀ ಮಳೆ ಆಗಿದೆ.ಇಲ್ಲಿಯ ಕೆಲವು ಪ್ರದೇಶಗಳು ಜಲಾವೃತಗೊಂಡಿವೆ. ಇದೇ ಅಸ್ಸಾಂ ನಲ್ಲಿಯೇ ತಂದೆ ತನ್ನ ಮಗುವನ್ನ ಪ್ಲಾಸ್ಟಿಕ್ ಬುಟ್ಟಿಯಲ್ಲಿ ಇಟ್ಟುಕೊಂಡು ಒಂದು ಕಡೆಯಿಂದ ಇನ್ನೊಂದು ಕಡೆ ಸಾಗಿದ್ದಾರೆ. ಆ ದೃಶ್ಯದ ಈ ವೀಡಿಯೋ ನಿಜಕ್ಕೂ ಎಲ್ಲರ ಗಮನ ಸೆಳೆಯುತ್ತಿದೆ.

ನವಜಾತ ಶಿಶುವನ್ನ ತಂದೆ ತುಂಬಾ ಜತನದಿಂದಲೇ ಸೇಫ್ ಜಾಗಕ್ಕೆ ಸಾಗಿಸಿದ್ದಾರೆ. ಈ ಒಂದು ದೃಶ್ಯ ಅಸ್ಸಾಂ ಸಿಲ್ಚಾರ್‌ನಲ್ಲಿ ಕಂಡು ಬಂದಿದೆ.

ಈ ದೃಶ್ಯದ ವೀಡಿಯೋವನ್ನ ಶಶಾಂಕ್ ಚಕ್ರವರ್ತಿ ಅನ್ನೋರು ಸೋಷಿಯಲ್ ಮೀಡಿಯಾದ ತಮ್ಮ ಅಕೌಂಟ್‌ ನಲ್ಲಿ ಶೇರ್ ಮಾಡಿದ್ದಾರೆ. ಶ್ರೀಕೃಷ್ಣನನ್ನ ವಾಸುದೇವ ಯಮುನಾ ನದಿ ದಾಟಿದ ಹಾಗಿದೆ ಈ ದೃಶ್ಯ ಅಂತಲೂ ಬಣ್ಣಿಸಿದ್ದಾರೆ.

Edited By :
PublicNext

PublicNext

21/06/2022 05:57 pm

Cinque Terre

68.33 K

Cinque Terre

1

ಸಂಬಂಧಿತ ಸುದ್ದಿ