ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉತ್ತರಾಖಂಡ ಹಿಮ ಸ್ಫೋಟ: ಸಿಲುಕಿದವರ ರಕ್ಷಣಾ ಕಾರ್ಯಾಚರಣೆ

ಡೆಹ್ರಾಡೂನ್: ಉತ್ತರಾಖಂಡದಲ್ಲಿ ನಡೆದ ಬಹುದೊಡ್ಡ ಹಿಮ ಸ್ಫೋಟ ದುರಂತದಲ್ಲಿ ನೂರಾರು ಮನೆಗಳ ಛಿದ್ರಗೊಂಡಿವೆ‌. ಇದರ ಅವಶೇಷಗಳ ಅಡಿ ಸಿಲುಕಿದವರ ಕಾರ್ಯಾಚರಣೆ ಭರದಿಂದ ಸಾಗಿದೆ.

ಸ್ಥಳದಲ್ಲಿ ಬೀಡು ಬಿಟ್ಟಿರುವ ಐಟಿಬಿಪಿ( ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್) ತಂಡ ಅವಶೇಷಗಳ ಅಡಿ ಸಿಲುಕಿದವರ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ದುರಂತದಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ಸದ್ಯ ಇದರ ವಿಡಿಯೋ ಈಗ ಎಲ್ಲೆಡೆ ಹರಿದಾಡುತ್ತಿದೆ‌.

Edited By : Nagaraj Tulugeri
PublicNext

PublicNext

07/02/2021 09:51 pm

Cinque Terre

138.56 K

Cinque Terre

2

ಸಂಬಂಧಿತ ಸುದ್ದಿ