ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೈಸೂರು: ಶಿಥಿಲಾವಸ್ಥೆ ತಲುಪುತ್ತಿದೆ ಎಚ್.ಡಿ.ಕೋಟೆ ಪಟ್ಟಣದ ಗುರುಭವನ

ಎಚ್.ಡಿ.ಕೋಟೆ ಪಟ್ಟಣದಲ್ಲೇ ಪ್ರಪ್ರಥಮವಾಗಿ ಲೋಕಾರ್ಪಣೆಗೊಂಡ ಕೀರ್ತಿಗೆ ಪಾತ್ರವಾದ ಗುರುಭವನ ಇಂದು ನಿರ್ವಹಣೆ ಇಲ್ಲದೆ ಶಿಥಿಲಾವಸ್ಥೆಯನ್ನು ತಲುಪಿದೆ.

ಹೌದು ಹಲವು ವರ್ಷಗಳಿಂದ ಸಂಭಂದ ಪಟ್ಟ ಇಲಾಖೆಯ ಸಮರ್ಪಕ ನಿರ್ವಹಣೆ ಕೊರತೆಯಿಂದಾಗಿ ಸುಣ್ಣ ಬಣ್ಣ ಕಾಣದೆ. ಸಜ್ಜ, ಕಟ್ಟಡ ಸೇರಿದಂತೆ ಗುರುಭವನದ ಗೋಡೆಗಳು ಶಿಥಿಲಾವಸ್ಥೆ ತಲುಪುತ್ತಿವೆ ಗುರುಭವನದ ದುರಸ್ಥಿಗೆ ಮುಂದಾಗದೇ ಇರಲು ಶಿಕ್ಷಕರ ಗುಂಪುಗಾರಿಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದು, ಅತೀ‌ ಶೀಘ್ರದಲ್ಲಿ ಗುರುಭವನ ದುರಸ್ಥಿಗೆ ಮುಂದಾಗದೇ ಇದ್ದರೆ ಗುರುಭವನ ಅವಸಾನ ಕಟ್ಟಿಟ್ಟ ಬುತ್ತಿ ಎನ್ನುತ್ತಿದ್ದಾರೆ.

Edited By :
PublicNext

PublicNext

06/10/2022 05:51 pm

Cinque Terre

23.03 K

Cinque Terre

0

ಸಂಬಂಧಿತ ಸುದ್ದಿ