ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳಕುಂಜೆ: ಕೈಗಾರಿಕೆಗೆ ಭೂಸ್ವಾಧೀನ ವಿಶ್ವಕರ್ಮ ಸಮುದಾಯ ವಿರೋಧ

ಮುಲ್ಕಿ:ಪ್ರಸ್ತಾವಿತ ಬಳಕುಂಜೆ, ಕೊಲ್ಲೂರು ಉಳೆಪಾಡಿಯ ಸುಮಾರು 1091ಎಕರೆ ಪ್ರದೇಶವನ್ನು ಕೈಗಾರಿಕ ವಲಯಕ್ಕೆ ಭೂಸ್ವಾಧೀನ ಪಡಿಸುವುದನ್ನು ಫಲಿಮಾರು ವಿಶ್ವಕರ್ಮ ಸಮುದಾಯ ತೀವ್ರವಿರೋಧ ವ್ಯಕ್ತಪಡಿಸಿದೆ.

ಭೂ ಸ್ವಾದೀನವಾದರೆ ವಿಶ್ವ ಬ್ರಾಹ್ಮಣ ಸಮುದಾಯದ ನಿರ್ವಸಿತವಾಗಲಿದೆ. ಕೈಗಾರಿಕೆಗಳಿಗೆ ಭೂಸ್ವಾಧೀನದ ವಿರುದ್ಧದ ಹೋರಾಟವನ್ನು ಪಲಿಮಾರು ವಿಶ್ವ ಬ್ರಾಹ್ಮಣ ಬಾಂದವರು ಬೆಂಬಲಿಸುತ್ತೇವೆ ಎಂದು ವಿಶ್ವಭ್ರಾಹ್ಮಣ ಸಮುದಾಯದ ಮುಖಂಡ ರತ್ನಾಕಾರ ಹೇಳಿದರು.

ಈ ಸಂದರ್ಭ ಭೂ ಸಂತ್ರಸ್ತರಾದ ಉಮೇಶ್ ಆಚಾರ್ಯ ರವರು ಸಮಾಜದ ಬೆಂಬಲವನ್ನು ಕೋರಿದರು.

Edited By : PublicNext Desk
Kshetra Samachara

Kshetra Samachara

17/09/2022 08:45 pm

Cinque Terre

2.37 K

Cinque Terre

1

ಸಂಬಂಧಿತ ಸುದ್ದಿ