ಮುಲ್ಕಿ: ಹಳೆಯಂಗಡಿ ಸಮೀಪದ ತೋಕೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವದ ಪ್ರಯುಕ್ತ ನಿರಂತರ ಭಜನೆ ಸೇವೆಯು 100 ದಿನ ಪೂರ್ಣಗೊಂಡಿತು ಭಜನಾ ಸೇವೆಯು ವಿವೇಕ ಜಾಗೃತ ಬಳಗ ವತಿಯಿಂದ ನಡೆಯಿತು
ಕಳೆದ ಕೆಲ ದಿನಗಳಿಂದವಿವಿಧ ಭಜನಾ ಮಂಡಳಿಗಳಿಂದ ನಿರಂತರವಾಗಿ ಭಜನಾ ಸೇವೆಯು ನಡೆಯುತ್ತಿದೆ.
Kshetra Samachara
15/07/2022 11:50 am