ಮಂಗಳೂರು:ಅಜ್ಮಿರ್ ದರ್ಗಾ ಶರೀಫ್ ಚಿಸ್ತಿ ಝೈದ್ ಹುಸೈನ್ ರವರು ನಗರಕ್ಕೆ ಆಗಮಿಸಿದ್ದು ದ.ಕ. ಜಿಲ್ಲಾ ವಖ್ಫ್ ಸಲಹಾ ಸಮಿತಿ, ಅಧ್ಯಕ್ಷ ಬಿ. ಎ.ಅಬ್ದುಲ್ ನಾಸಿರ್ ಲಕ್ಕಿಷ್ಟಾರ್ ರವರು ಭೇಟಿಯಾಗಿ ಮಾತುಕತೆ ನಡೆಸಿದರು.
ಈ ಸಂಧರ್ಭ ಚಿಸ್ತಿಯವರು ವಖ್ಫ್ ಸಲಹಾ ಸಮಿತಿ ಅಧ್ಯಕ್ಷರಾದ ಅಬ್ದುಲ್ ನಾಸಿರ್ ಲಕ್ಕಿಷ್ಟಾರ್ ರವರನ್ನು ಸ್ಮರಣಿಕೆ ನೀಡಿ ಅಜ್ಮಿರ್ ನಿಂದ ತಂದ ಪೇಟ ತೊಡಿಸಿ ಗೌರವಿಸಿದರು.
ಕೆಪಿಸಿಸಿ ಸಂಯೋಜಕರಾದ ಅಬ್ದುಲ್ ಅಜೀಜ್ ಕಣ್ಣಂಗಾರ್ ಇದ್ದರು.
Kshetra Samachara
12/07/2022 03:48 pm