ಮುಲ್ಕಿ:ಜಾಗತಿಕ ಬಂಟರ ಸಂಘದ ಒಕ್ಕೂಟದಿಂದ ನಿರಂತರ ಬಡವರ ಕಣ್ಣೊರೆಸುವ ಕೆಲಸ ನಿರಂತರ ಎಂದು ಜಾಗತಿಕ ಬಂಟರ ಸಂಘದ ಅದ್ಯಕ್ಷ ಐಕಳ ಹರೀಶ್ ಶೆಟ್ಟಿ ಹೇಳಿದರು ಅವರು ಜಾಗತಿಕ ಬಂಟರ ಸಂಘದ ಸಹಕಾರದಲ್ಲಿ ಕವತ್ತಾರು ನಿವಾಸಿ ಲೀಲಾ ಶೆಟ್ಟಿಯವರ ಮನೆ ನಿರ್ಮಾಣಕ್ಕೆ ಚೆಕ್ ಹಸ್ತಾಂತರಿಸಿ ಮಾತನಾಡಿದರು.
ಈ ಸಂದರ್ಭ ಜಾಗತಿಕ ಬಂಟರ ಸಂಘದ ಉಪಾದ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ, ಮೂಲ್ಕಿ ಬಂಟರ ಸಂಘದ ಅಧ್ಯಕ್ಷ ಪುರುಶೋತ್ತಮ ಶೆಟ್ಟಿ, ಜೀವನ್ ಶೆಟ್ಟಿ ಮೂಲ್ಕಿ, ನಿಶಾಂತ್ ಶೆಟ್ಟಿಕಿಲೆಂಜೂರು, ರವಿ ಜತ್ತೊಟ್ಟು, ನವೀನ್ ಶೆಟ್ಟಿ ಕವತ್ತಾರು ಮತ್ತಿತರರು ಉಪಸ್ಥಿತರಿದ್ದರು.
Kshetra Samachara
06/07/2022 07:58 pm