ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ:ಬಿರುವೆರ್ ಕುಡ್ಲ ಮುಲ್ಕಿ ಘಟಕ ಸಹಾಯ ಹಸ್ತ

ಮುಲ್ಕಿ:ಬಿರುವೆರ್ ಕುಡ್ಲ ಮುಲ್ಕಿ ಘಟಕದ ವತಿಯಿಂದ 61 ನೇ ಸೇವಾ ಯೋಜನೆ ಚೆಕ್ಕ ನ್ನು ಮಾನಂಪಾಡಿ ಗ್ರಾಮದ ಯೋಗೀಶ್ ಸಾಲ್ಯಾನ್ ರವರ ಕ್ಯಾನ್ಸರ್ ಕಾಯಿಲೆ ಯ ಚಿಕಿತ್ಸೆ ಗಾಗಿ ಘಟಕಾಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು ನೀಡಿದರು.

ಈ ಸಂದರ್ಭದಲ್ಲಿ ಘಟಕದ ಉಪಾಧ್ಯಕ್ಷ ಉಮೇಶ್ ಮಾನಂಪಾಡಿ, ಕಾರ್ಯದರ್ಶಿ ಗಿರಿಧರ್ ಅಮೀನ್, ಕೋಶಾಧಿಕಾರಿ ಅಶೋಕ್ ಸುವರ್ಣಕಿಲ್ಪಾಡಿ , ಕೇಶವ್ ಸುವರ್ಣ, ಮಾಧವ ಪೂಜಾರಿ ಕಿಲ್ಪಾಡಿ, ತಾರನಾಥ್ ಎನ್ ಅಶೋಕ್ ಜನನಿ, ಸತೀಶ್ ಮಾನಂಪಾಡಿ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/06/2022 12:24 pm

Cinque Terre

2.07 K

Cinque Terre

1

ಸಂಬಂಧಿತ ಸುದ್ದಿ