ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪಣಂಬೂರು: ಮದ್ಯವ್ಯರ್ಜನ ಶಿಬಿರ

ಪಣಂಬೂರು:ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿಯೋಜನೆ ಬಿ.ಸಿ ಟ್ರಸ್ಟ್, ನಂದನೇಶ್ವರ ದೇವಸ್ಥಾನ ಪಣಂಬೂರು ಮತ್ತು ವಿವಿಧ ಸಂಘ ಸಂಸ್ಥೆಗಳ ಅಶ್ರಯದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಸಂಶೋಧನಾ ಕೇಂದ್ರ ಲಾಯಿಲಾ ಬೆಳ್ತಂಗಡಿ ವಿಸ್ತಾರಣಾ ಕಾರ್ಯಕ್ರಮದ ಅಂಗವಾಗಿ l 1545 ನೇ ಮದ್ಯವ್ಯರ್ಜನ ಶಿಬಿರ ನಂದನೇಶ್ವರಾ ಸಭಾಭವನದಲ್ಲಿ ನಡೆಯಿತು.

ಈ ಶಿಬಿರದಲ್ಲಿ ಹಲವು ಜನ ಬಾಗವಹಿಸಿದ್ದು ಮದ್ಯಪಾನ ತ್ಯಜಿಸಿ ಜೀವನ ನಡೆಸುವುದಾಗಿ ಪಣ ತೊಟ್ಟರು.

Edited By : PublicNext Desk
Kshetra Samachara

Kshetra Samachara

26/06/2022 09:26 am

Cinque Terre

2.88 K

Cinque Terre

0

ಸಂಬಂಧಿತ ಸುದ್ದಿ