ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಏಳಿಂಜೆ: ಗಮನಸೆಳೆದ ಸಾಂಪ್ರದಾಯಿಕ ಉಳುಮೆಯ ಕೃಷಿ ಕಾರ್ಯ

ಮುಲ್ಕಿ: ಮಳೆಗಾಲ ಶುರುವಾಗುತ್ತಿದ್ದಂತೆ ಅವಿಭಾಜಿತ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಕೃಷಿ ಕಾರ್ಯ ಆರಂಭವಾಗಿದೆ

ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿ ಸಮೀಪದ ಏಳಿಂಜೆ ಪಟ್ಟೆ ಮಡಿಲೊಟ್ಟು ನಿವಾಸಿ ಯತಿರಾಜ್ ಈಗಲೂ ಸಾಂಪ್ರದಾಯಿಕ ಉಳುಮೆಯ ಕೃಷಿ ಕಾರ್ಯದಲ್ಲಿ ತೊಡಗಿದ್ದು ಗಮನಸೆಳೆದಿದ್ದಾರೆ.

ಸುಮಾರು 7 ಎಕರೆ ಜಮೀನನ್ನು ಕೃಷಿ ಮಾಡುತ್ತಿರುವ ಯತಿರಾಜ್ ರವರು ತಮ್ಮ ಹಿರಿಯರ ಕಾಲದಿಂದಲೂ ಕೋಣದ ಮೂಲಕ ಉಳುಮೆ ಮಾಡುತ್ತಿದ್ದಾರೆ.

ಕಂಬಳ ಪ್ರಾರಂಭವಾದ ನಂತರ ಕೋಣಗಳ ಮುಖೇನ ಕಂಬಳ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.

Edited By : PublicNext Desk
Kshetra Samachara

Kshetra Samachara

22/06/2022 05:16 pm

Cinque Terre

2.27 K

Cinque Terre

0

ಸಂಬಂಧಿತ ಸುದ್ದಿ