ಮುಲ್ಕಿ: ಅತಿಕಾರಿಬೆಟ್ಟು ಹಾಲಿನ ಸೊಸೈಟಿಯ ಕೆಂಪುಗುಡ್ಡೆ ಶಾಖೆಯಲ್ಲಿ ಹಾಲು ಹಾಕುವ ಸದಸ್ಯರಿಗೆ ಮೊಬೈಲ್ ಬ್ಯಾಂಕಿಂಗ್ ಅಪ್ ಗೆ ಮೂಲ್ಕಿ ನಗರ ಪಂಚಾಯತ್ ಅಧ್ಯಕ್ಷ ಸುಭಾಷ್ ಶೆಟ್ಟಿ ಚಾಲನೆ ನೀಡಿದರು.ಬ್ಯಾಂಕ್ ಅಫ್ ಬರೋಡದ ಅಧಿಕಾರಿ ಗಳಾದ ಪ್ರಜ್ವಲ್ ಮತ್ತು ಜೇಸನ್ ಮಾಹಿತಿ ನೀಡಿ ಸಹಕರಿಸಿದರು.
ಈ ಸಂಧರ್ಭದಲ್ಲಿ ಅತಿಕಾರಿಬೆಟ್ಟು ಗ್ರಾಪಂ ಅಧ್ಯಕ್ಷ ಮನೋಹರ್ ಕೋಟ್ಯಾನ್, ಸಿಬ್ಬಂದಿಗಳು, ಸದಸ್ಯರು ಉಪಸ್ಥಿತರಿದ್ದರು.
Kshetra Samachara
26/03/2022 02:58 pm