ಬೆಳ್ತಂಗಡಿ : ತಾಲೂಕಿನ ಪ್ರಸಿದ್ಧ ದೇವಾಲಯವಾದ ಶ್ರೀ ಕ್ಷೇತ್ರ ಪೂಂಜ ಇದರ ವಾರ್ಷಿಕ ಮಹೋತ್ಸವದ ಪೂರ್ವಭಾವಿಯಾಗಿ ಧ್ವಜಾರೋಹಣವು ಬಹಳ ಅದ್ಧೂರಿಯಾಗಿ ನಡೆಯಿತು.
ದಿನಾಂಕ 18 ರಿಂದ 22 ರ ವರೆಗೆ ನಡೆಯುವ ಪೂಂಜಶ್ರೀ ಪಂಚದುರ್ಗ ಪರಮೇಶ್ವರಿ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಸಿದ್ಧಕಟ್ಟೆ ಕೇಂದ್ರ ಮೈದಾನದಿಂದ ಶ್ರೀ ಕ್ಷೇತ್ರಕ್ಕೆ ಹಸಿರು ಹೊರ ಕಾಣಿಕೆಯು ಜರುಗಿತು.
ಈ ಸಂದರ್ಭದಲ್ಲಿ ಗಣ್ಯರು, ಆಡಳಿತ ವರ್ಗ ಹಾಗೂ ಊರಿನ ಸಮಸ್ತರು ಪಾಲ್ಗೊಂಡಿದ್ದರು.
Kshetra Samachara
18/03/2022 11:13 pm