ಮುಲ್ಕಿ:ಕಿನ್ನಿಗೋಳಿ ತಾಳಿಪಾಡಿ ನೇಕಾರರ ಸಂಘದಲ್ಲಿ ಸಾಧಕರನ್ನು ಸಂಮಾನಿಸುವ ಮೂಲಕ ಮೂಲ್ಕಿ ಮೂಡುಬಿದ್ರೆ ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ರಾಷ್ಟ್ರೀಯ ಕೈ ಮಗ್ಗ ದಿನವನ್ನು ಆಚರಿಸಲಾಯಿತು. ಹಿರಿಯ ಸಾಧಕ ಮಹಿಳೆ ಶ್ರೀಮತಿ ರಂಜನಿ ರಾವ್ ಸಹಿತ
ಮೋಹಿನಿ ಶೆಟ್ಟಿಗಾರ್, ಯೋಗಿನಿ, ಲಕ್ಷ್ಮೀ ಶೆಟ್ಟಿಗಾರ್, ಆನಂದ ಶೆಟ್ಟಿಗಾರ್, ವೆಂಕಟೇಶ ಶೆಟ್ಟಿಗಾರ್, ಸಂಜೀವ ಶೆಟ್ಟಿಗಾರ್, ದಾಮೋದರ ಶೆಟ್ಟಿಗಾರ್. ವೆಂಕಪ್ಪ ಶೆಟ್ಟಿಗಾರ್ ರವರನ್ನು ಸಂಮಾನಿಸಲಾಯಿತು.
ಬಿಜೆಪಿ ಮಂಡಲಾಧ್ಯಕ್ಷ ಸುನಿಲ್ ಆಳ್ವ, ಕಸ್ತೂರಿ ಪಂಜ, ಈಶ್ವರ ಕಟೀಲ್, ಭುವನಾಭಿರಾಮ ಉಡುಪ, ನೇಕಾರರ ಸಂಘದ ಆನಂದ ಶೆಟ್ಟಿಗಾರ್, ಮಹಿಳಾ ಮೋರ್ಚಾದ ಅಧ್ಯಕ್ಷೆ ಶಶಿಕಲಾ ಶೆಟ್ಟಿ. ಕಾರ್ಯದರ್ಶಿ ಭಾರತೀ ಶೆಟ್ಟಿ. ಶ್ವೇತಾ. ಜಿಲ್ಲಾಮಂಡಳಿಯ ಸುಪ್ರಿತಾ ಶೆಟ್ಟಿ. ಸರೋಜ ಪೆರ್ಮುದೆ ಮತ್ತಿತರರಿದ್ದರು.
Kshetra Samachara
10/08/2021 05:10 pm