ಮುಲ್ಕಿ: ಮುಲ್ಕಿ ಸೀಮೆಯ ಅರಮನೆಯ ನಾಗ ಬನದಲ್ಲಿ ಸೀಮೆ ಅರಮನೆಯ ರಾಜ ಪುರೋಹಿತ ಅತ್ತೂರು ಬೈಲು ವೆಂಕಟರಾಜ ಉಡುಪ ನೇತೃತ್ವದಲ್ಲಿ ನಾಗರ ಪಂಚಮಿ ಹಬ್ಬ ಭಕ್ತಿ ಭಾವದಿಂದ ನೆರವೇರಿತು.
ಸೀಮೆಯ ಅರಸರಾದ ದುಗ್ಗಣ್ಣ ಸಾವಂತರು, ಮುಲ್ಕಿ ಅರಮನೆಯ ಆಶಲತಾ, ಗೌತಮ್ ಜೈನ್, ಸೀಮೆಯ ಗ್ರಾಮಸ್ಥರು ಪಾಲ್ಗೊಂಡಿದ್ದರು.
Kshetra Samachara
02/08/2022 01:54 pm