ಮಂಗಳೂರು: ಶಾಸಕ ಡಾ.ಭರತ್ ಶೆಟ್ಟಿ ನೇತೃತ್ವದಲ್ಲಿ ಬಗರ್ ಹುಕುಂ ಸಮಿತಿ ಸಭೆ ತಹಶೀಲ್ದಾರ್ ಕಚೇರಿಯಲ್ಲಿ ನಡೆಯಿತು
ಮಂಗಳೂರು ತಹಶೀಲ್ದಾರರಾದ ಪುರಂದರ್ ಹೆಗ್ಡೆ, ಸಮಿತಿ ಸದಸ್ಯರಾದ ಸೋಹನ್ ಅತಿಕಾರಿ, ಪವಿತ್ರ ನೀರುಮಾರ್ಗ ಮತ್ತು ಗಣೇಶ್ ಪಾಕಾಜೆ ಹಾಜರಿದ್ದು ಸಲಹೆ ಸೂಚನೆಗಳನ್ನು ನೀಡಿದರು.
10.00 ಕಿ ಮೀ ವ್ಯಾಪ್ತಿಯ ವಿಸ್ತೀರ್ಣದ ನಿರ್ಬಂಧ ಸಡಿಲಿಸಿ 5.00 ಕಿ.ಮೀ ಗೆ ಕಡಿತಗೊಳಿಸುವ ಬಗ್ಗೆ, ಕಡತದ ಶೀಘ್ರ ವಿಲೇವಾರಿ, ಅರ್ಜಿದಾರರಿಗೆ ಶೀಘ್ರ ಜಮೀನು ಮಂಜೂರಾತಿ, ಸರಕಾರದ ಮಟ್ಟದಲ್ಲಿ ಆಗಬೇಕಾದ ತಿದ್ದುಪಡಿಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು.
Kshetra Samachara
27/04/2022 03:05 pm