ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆಕಾಡು: ಯೂತ್ ಫ್ರೆಂಡ್ಸ್‌ನಿಂದ ವೈದ್ಯಕೀಯ ನೆರವಿನ ಸಹಕಾರ

ಮುಲ್ಕಿ : ಮುಲ್ಕಿ ಸಮೀಪದ ಕೆರೆಕಾಡು ನಿವಾಸಿ ಹೇಮಚಂದ್ರ ಶೆಟ್ಟಿಗಾರ್ ರವರ ತಂದೆ ಕೇಶವ ಶೆಟ್ಟಿಗಾರ್, ತಾಯಿ ಶಾಲಿನಿ ಶೆಟ್ಟಿಗಾರ್ತಿ ರವರು ಅನಾರೋಗ್ಯ ನಿಮಿತ್ತ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಕೆರೆಕಾಡು ಯೂತ್ ಫ್ರೆಂಡ್ಸ್ ವತಿಯಿಂದ ಧನಸಹಾಯವನ್ನು ಮನೆಗೆ ತೆರಳಿ ಯೂತ್ ಫ್ರೆಂಡ್ಸ್ ನ ಶ್ರೀನಿವಾಸ್ ಆಚಾರ್ಯ ರವರ ಮೂಲಕ ಹಸ್ತಾಂತರಿಸಲಾಯಿತು.

ಈ ಸಂದರ್ಭ ಯೂತ್ ಫ್ರೆಂಡ್ಸ್ ನ ಅಧ್ಯಕ್ಷರು ಮತ್ತು ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

23/03/2022 10:17 am

Cinque Terre

1.07 K

Cinque Terre

0

ಸಂಬಂಧಿತ ಸುದ್ದಿ