ದೇರೆಬೈಲ್:ಮಂಗಳೂರು ಮಹಾನಗರ ಪಾಲಿಕೆ ದೇರೆಬೈಲ್ 23ನೇ ವಾರ್ಡಿನಲ್ಲಿ 55 ಲಕ್ಷ ರೂ ವೆಚ್ಚದ ವಿವಿಧ ಕಾಮಗಾರಿಗಳಾದ 25 ಲಕ್ಷ ವೆಚ್ಚದಲ್ಲಿ ಮಂದರಬೈಲ್ ಪರಿಸರದಲ್ಲಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ,20ಲಕ್ಷ ವೆಚ್ಚದಲ್ಲಿ ಪರಪಾದೆ ಪರಿಸರದಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಹಾಗೂ 10 ಲಕ್ಷ ವೆಚ್ಚದಲ್ಲಿ ನಾಗಕನ್ನಿಕೆ ಪರಿಸರದ ಚೆನ್ನಯ್ಯ ಸ್ವಾಮಿ ಅವರ ಮನೆಯ ಬಳಿಯ ರಸ್ತೆ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ಶಾಸಕ ಡಾ. ವೈ ಭರತ್ ಶೆಟ್ಟಿ ನೆರವೇರಿಸಿದರು.
ಸ್ಥಳೀಯ ಕಾರ್ಪೊರೇಟರ್ ರಂಜಿನಿ ಎಲ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು
Kshetra Samachara
02/02/2022 06:36 pm