ಮುಲ್ಕಿ:ಕಿನ್ನಿಗೋಳಿ ನಿವಾಸಿ ವಾಸುದೇವ ರಾಮ್ ಕಾಮತ್ (91) ಮಂಗಳವಾರ ರಾತ್ರಿ ಸ್ವಗೃಹದಲ್ಲಿ ನಿಧನರಾದರು. ಅವರು ಮೂವರು ಪುತ್ರರು ಹಾಗೂ ಪುತ್ರಿಯರನ್ನು ಅಗಲಿದ್ದಾರೆ.
ಕಿನ್ನಗೋಳಿ ಜಿಎಸ್ ಬಿ ಸಮಾಜದ ಭಜನಾ ಮಂಡಳಿಯಲ್ಲಿ ದಶಕಗಳ ಕಾಲ ಅಧ್ಯಕ್ಷರಾಗದ್ದರು. ಕಿನ್ನಿಗೋಳಿಯಲ್ಲಿ ಐದು ದಶಕಗಳಿಗೂ ಮಿಕ್ಕಿ ನಾನಾ ಪತ್ರಿಕೆಗಳ ವಿತರಕರಾಗಿ ಕಾರ್ಯನಿರ್ವಹಿಸಿದ್ದರು. ಕಾಮತ್ ನ್ಯೂಸ್ ಏಜನ್ಸಿಯನ್ನು ಹುಟ್ಟುಹಾಕಿದ್ದರು.
Kshetra Samachara
21/12/2021 10:51 pm