ಮುಲ್ಕಿ:ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ನ ಶಿಮಂತೂರು ಗ್ರಾಮದಲ್ಲಿ ಜಾನುವಾರುಗಳಿಗೆ ಕಾಲು ಬಾಯಿ ರೋಗದ ಲಸಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಅತಿಕಾರಿಬೆಟ್ಟು ಗ್ರಾಮ ಪಂಚಾಯತ್ ನ ಅಧ್ಯಕ್ಷ ಮನೋಹರ ಕೋಟ್ಯಾನ್, ಪಶು ವೈದ್ಯ ಸಂಪತ್ ಕುಮಾರ್, ಅಶ್ವಿನಿ,ಪಂಚಾಯತ್ ಸದಸ್ಯ ಪದ್ಮಿನಿ ವಿ ಶೆಟ್ಟಿ ಗ್ರಾಮಸ್ಥ ವಿಜಯ ಕುಮಾರ್ ಶೆಟ್ಟಿ, ಶಂಕರ ಶೆಟ್ಟಿ ಶಿಮಂತೂರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
Kshetra Samachara
17/12/2021 04:51 pm