ಮಂಗಳೂರು:ಭಾರತ ಸರ್ಕಾರದ .ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆಯ ನೂತನ ಸಚಿವರಾಗಿ ಆಯ್ಕೆಗೊಂಡ .ಬಳಿಕ ಮೊದಲ ಬಾರಿಗೆ ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರಿಗೆ ಆಗಮಿಸಿದ ಎ ನಾರಾಯಣಸ್ವಾಮಿ ರವರಿಗೆ ದಕ್ಷಿಣ ಕನ್ನಡ ಮಾದಿಗ ದಂಡೋರ ಸಮಿತಿ ವತಿಯಿಂದ ಗೌರವಿಸಲಾಯಿತು.
ಈ ಸಂದರ್ಭ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ವರ್ಗದವರ ಆಶೋತ್ತರಗಳ ಬಗ್ಗೆ ಚರ್ಚಿಸಲಾಯಿತು.
ದಕ್ಷಿಣ ಕನ್ನಡ ಭಾಜಪ ಜಿಲ್ಲಾಧ್ಯಕ್ಷ ಸುದರ್ಶನ ಎಂ. ದಕ್ಷಿಣ ಕನ್ನಡ ಭಾಜಪ ಜಿಲ್ಲಾಧ್ಯಕ್ಷರಾದ ಸುದರ್ಶನ್,ದ.ಕ.ಮಾದಿಗ ದಂಡೋರ ಸಮಿತಿಯ ಜಿಲ್ಲಾಧ್ಯಕ್ಷ ರಮೇಶ್ ಹಂಗರಗಿ .ವಿಠ್ಠಲ್ ಎನ್ ಎಂ .ಸಂತೋಷ್ ಕುಮಾರ್ .ವೀರಣ್ಣ ಶಶಿಕುಮಾರ್ ..ಮತ್ತು *ಮಂಗಳೂರು ವಿಶ್ವವಿದ್ಯಾಲಯದ ನೌಕರರಾದ ಪ್ರೊಫೆಸರ್ ದೇವಿಂದ್ರಪ್ಪ. ಪ್ರೊಫೆಸರ್ ಮಂಜಯ್ಯ .ಪ್ರೊಫೆಸರ್ ನರಸಿಂಹಯ್ಯ* ಹಾಗೂ ಲಿಂಗರಾಜು. ಹೆಲ್ತ್ ಡಿಪಾರ್ಟ್ಮೆಂಟಿನ ಲ್ಯಾಬ್ ಟೆಕ್ನಿಷಿಯನ್ ಲೋಹಿತ್ ಮತ್ತು ಸಮಿತಿಯ ಸದಸ್ಯರು ಭಾಗವಹಿಸಿದ್ದರು
Kshetra Samachara
05/10/2021 05:20 pm