ಮಂಗಳೂರು: ದ.ಕ.ಜಿಲ್ಲಾ ಅಮೆಚೂರು ಕುಸ್ತಿ ಸಂಘದ ವಾರ್ಷಿಕ ಮಹಾಸಭೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
2020- 2022ನೆ ಸಾಲಿನ ನೂತನ ಸಮಿತಿಯ ಗೌರವಾಧ್ಯಕ್ಷರಾಗಿ ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷರಾಗಿ ಸುಖಪಾಲ್ ಸಾಲಿಯಾನ್, ಪ್ರಧಾನ ಕಾರ್ಯದರ್ಶಿಯಾಗಿ ಜೀಶನ್ ಅಲಿ ಐ.ಎಂ., ಕೋಶಾಧಿಕಾರಿಯಾಗಿ ರಿತೇಶ್ ಕುಮಾರ್, ಉಪಾಧ್ಯಕ್ಷರಾಗಿ ದಿಲ್ರಾಜ್ ಆಳ್ವ, ಝುಲ್ಫಿಕರ್ ಅಲಿ, ರೋಹಿದಾಸ್ ಬಂಗೇರ, ಯುವರಾಜ್ ಪುತ್ರನ್, ಸಂದೀಪ್ ಎಸ್. ರಾವ್, ಜೊತೆ ಕಾರ್ಯದರ್ಶಿಯಾಗಿ ಶಿವರಾಜ್, ಸಂಘಟನಾ ಕಾರ್ಯದರ್ಶಿಯಾಗಿ ಸತೀಶ್ ಬೆಂಗ್ರೆ, ಪ್ರಶಾಂತ್ ಶೆಟ್ಟಿ, ಗೌರವ ಸಲಹೆಗಾರರಾಗಿ ಪ್ರಕಾಶ್ ಕರ್ಕೇರ, ನವೀನ್ ಕರ್ಕೇರ, ಅರುಣ್ ಪುತ್ರನ್, ಪುರುಷೋತ್ತಮ ಪೂಜಾರಿ, ವಿನೋದ್ ಸಸಿಹಿತ್ಲು, ಈಶ್ವರ್ ದಡ್ಡಲ್ಕಾಡು, ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ ಸತೀಶ್ ಬೋಳಾರ್, ರಮಾನಂದ ಸುವರ್ಣ, ರವಿರಾಜ್ ಶೆಟ್ಟಿ, ರಾಜೇಶ್ ಬಂಗೇರ, ವೆಲ್ರಾಜ್, ಪ್ರಭಾಕರ ಸುವರ್ಣ, ಕಿಶೋರ್ ದಡ್ಡಲ್ ಕಾಡು, ಮಂಜುನಾಥ್, ನವೀದ್ ಇರ್ಶಾದ್, ಪ್ರಕಾಶ್ ನಾಯಕ್, ಧರ್ಮರಾಜ್, ರಫೀಕ್, ಸುಬ್ರಾಯ ಕಾಮತ್, ಕಿಶೋರ್ ಮಂಕಿ ಸ್ಟ್ಯಾಂಡ್, ಸತೀಶ್ ಮುಳಿಹಿತ್ಲು ಆಯ್ಕೆಯಾದರು.
Kshetra Samachara
08/10/2020 12:25 pm