ಬಜಪೆ:ಬಿಲ್ಲವ ಸಮಾಜ ಸೇವಾ ಸಂಘ ಪೆರ್ಮುದೆ ವತಿಯಿಂದ ಬಿಲ್ಲವ ಕ್ರೀಡಾ ಕೂಟವು ನಡೆಯಿತು.ಕ್ರೀಡಾ ಕೂಟದಲ್ಲಿ ಪುರುಷರಿಗಾಗಿ ,ಮಹಿಳೆಯರಿಗಾಗಿ ಹಾಗೂ ಮಕ್ಕಳಿಗಾಗಿ ವಿವಿಧ ಸ್ಥರ್ಧೆಗಳನ್ನು ಆಯೋಜನೆ ಮಾಡಲಾಗಿತ್ತು.
ಮಹಿಳೆಯರಿಗಾಗಿ ನಡೆದ ಮಡಿಕೆ ಒಡೆಯುವ ಸ್ಪರ್ಧೆಯಲ್ಲಿ ಸ್ಪರ್ಧಿಯೊಬ್ಬರು ಒಂದೇ ಏಟಿಗೆ ಮಡಿಕೆಯನ್ನು ಒಡೆಯುದರ ಮೂಲಕ ಬಲ ಪ್ರದರ್ಶನವನ್ನು ಮಾಡಿದ್ದಾರೆ.ಸ್ಪರ್ಧೆಯಲ್ಲಿ ಕಣ್ಣೆಗೆ ಬಟ್ಟೆಯನ್ನು ಕಟ್ಟಿ ಮಡಿಕೆಯನ್ನು ಒಡೆಯುತ್ತಾರೆ.
Kshetra Samachara
06/09/2022 07:42 am