ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶಿರ್ತಾಡಿ :ಮಳೆಹಾನಿ ಪ್ರದೇಶಗಳಿಗೆ ಪಂಚಾಯತ್ ಅಧ್ಯಕ್ಷ, ಸದಸ್ಯರ ಭೇಟಿ

ಮೂಡಬಿದ್ರೆ: ಶಿರ್ತಾಡಿ ಗ್ರಾಮ ಪಂಚಾಯತ್ ಸಭಾ ಭವನದಲ್ಲಿ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ತುರ್ತು ಸಭೆಯನ್ನು ನಡೆಸಿ ನಂತರ ಶಿರ್ತಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಮಕ್ಕಿ, ಕಜೆ, ಇಜಿನು , ಕಂಚಿಲೋಡಿ, ಹೌದಾಲ್ ಪ್ರದೇಶಗಳ ಮಳೆ ಹಾನಿ ಪ್ರದೇಶಗಳನ್ನು ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕೋಟ್ಯಾನ್, ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾದ ವೆಂಕಟ್ರಮಣ ಪ್ರಕಾಶ್ ಕೆ ಹಾಗೂ ಗ್ರಾಮ ಪಂಚಾಯತಿ ಸದಸ್ಯರುಗಳಾದ ಪ್ರವೀಣ್ ಕುಮಾರ್, ಸಂತೋಷ್ ಶೆಟ್ಟಿ, ರಾಜೇಶ್ ಫೆರ್ನಾಂಡಿಸ್ , ಶೀನ, ಶ್ರೀಮತಿ ಲತಾ ಹೆಗ್ಡೆ ಶ್ರೀಮತಿ ಪೃಥ್ವಿ ಡಿಸಿಲ್ವ, ಶ್ರೀಮತಿ ಆಗ್ನೇಸ್ ಯವರು ಭೇಟಿ ನೀಡಿ ಪರಿಶೀಲಿಸಿ, ತುರ್ತು ಪರಿಹಾರ ಕಾಮಗಾರಿ ಮಾಡಲು ನಿರ್ಣಯಿಸಲಾಯಿತು.

Edited By : PublicNext Desk
Kshetra Samachara

Kshetra Samachara

13/07/2022 03:43 pm

Cinque Terre

1.36 K

Cinque Terre

0

ಸಂಬಂಧಿತ ಸುದ್ದಿ