ಕಾರ್ಕಳ:ಶಾಂತಿ ಸಹನೆ ತ್ಯಾಗ ಈ ಅಜಾಹ ಹಬ್ಬದ ಸಾಮೂಹಿಕ ಪ್ರಾರ್ಥನೆ ಕಾರ್ಕಳ ಅಂಚಿ ಕಟ್ಟೆಯ ಆಯಿಷ ಮಸೀದಿಯಲ್ಲಿ ಧರ್ಮ ಗುರುಗಳಾದ ಜುನ್ನೇ ನೂರ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ನಮಾಜ್ ನೆರವೇರಿಸಿದ ನಂತರ ಹಬ್ಬದ ಶುಭಾಶಯಗಳು ಹಂಚಿಕೊಂಡರು ಮಳೆಯ ಪ್ರಯುಕ್ತ ಸಾಮೂಹಿಕ ಪ್ರಾರ್ಥನೆ ತಮ್ಮ ತಮ್ಮ ಹತ್ತಿರದ ಮಸೀದಿಗಳಲ್ಲಿ ನಮ್ಮ ನೆರವೇರಿಸಿದರು.
Kshetra Samachara
10/07/2022 06:27 pm