ಕಿನ್ನಿಗೋಳಿ : ದುರ್ಗಾ ಸಂಜೀವನಿ ಆಸ್ಪತ್ರೆ ವತಿಯಿಂದ ರಾಷ್ಟ್ರ ಸೇವಿಕಾ ಸಮಿತಿ, ಕುಟುಂಬ ಪ್ರಬೋಧನ್ ಬಳಕುಂಜೆ ಹಾಗೂ ವಿಠೋಭ ರುಖುಮಾಯಿ ಮಂಕದಿರದ ಆಹಯೋಗದಲ್ಲಿ ಬಳಕುಂಜೆ ವಿಠೋಭ ಭಜನಾ ಮಂದಿರದ ಬಳಿ ಕೆಎಂಸಿ ಆಸ್ಪತ್ರೆಯ ಲಾಯಲ್ಟಿ ಕಾರ್ಡ್ ನೋಂದಾವನೆ ನಡೆಯಿತು. ಈ ಸಂದರ್ಭ ದುರ್ಗಾ ಸಂಜೀವನಿ ಆಸ್ಪತ್ರೆಯ ತಾರಾನಾಥ ಶೆಟ್ಟಿ, ಪಂಜಿನಡ್ಕ ಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ನಾಗಭೂಷಣ ರಾವ್, ಭಜನಾ ಮಂದಿರದ ದಯಾನಂದ ಶೆಟ್ಟಿ, ವಿಜಯ ರೈತರ ಸೇವಾ ಸಂಘದ ಪ್ರಸಾದ ಅಜಿಲ, ಶ್ರೀಮತಿ ಮಾಲತಿ ಚಂದ್ರಶೇಖರ ಮತ್ತಿತರರಿದ್ದರು.
Kshetra Samachara
22/03/2022 11:13 pm