ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುಪುರ: ಮೈಸಂದಾಯ ದೈವದ ನೇಮೋತ್ಸವ

ಬಜಪೆ:ಗುರುಪುರ ಸಮೀಪದ ಶ್ರೀ ವಜ್ರದೇಹಿ ಮಠದ ವಜ್ರದೇಹಿ ಜಾತ್ರೆಯ ಪ್ರಯುಕ್ತ ಮಠದ ಆವರಣದಲ್ಲಿ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಮೈಸಂದಾಯ ದೈವದ ನೇಮೋತ್ಸವವು ವಿಜೃಂಭಣೆಯಿಂದ ಜರುಗಿತು.

Edited By : PublicNext Desk
Kshetra Samachara

Kshetra Samachara

06/01/2022 11:27 am

Cinque Terre

510

Cinque Terre

0

ಸಂಬಂಧಿತ ಸುದ್ದಿ