ಮಂಗಳೂರು: ಹಿರಿಯ ತುಳು ಲೇಖಕ, ಸಂಘಟಕ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಸದಸ್ಯ ಶಿವಾನಂದ ಕರ್ಕೇರ ಬುಧವಾರ ಸಂಜೆ ನಿಧನರಾದರು.
ಖ್ಯಾತ ತುಳು ನಾಟಕ "ಎರು ಮೈಂದೆ" ರಚನೆಕಾರರಾಗಿದ್ದ ಅವರು, ಅನೇಕ ವರ್ಷಗಳಿಂದ ತುಳು ಭಾಷೆ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ.
ಸಿಂಡಿಕೇಟ್ ಬ್ಯಾಂಕಿನ ಮಾಜಿ ಅಧಿಕಾರಿಯಾಗಿದ್ದ ಅವರು, ಮಂಗಳೂರು ವಿವಿಯಲ್ಲಿ ಇತ್ತೀಚೆಗೆ ಆರಂಭವಾದ ತುಳು ಎಂ.ಎ. ಮೊದಲ ಬ್ಯಾಚ್‌ನ ವಿದ್ಯಾರ್ಥಿಯಾಗಿದ್ದರು.
Kshetra Samachara
08/10/2020 10:35 am