ಮುಲ್ಕಿ : ಕಟೀಲು ಶ್ರೀ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯಲ್ಲಿ ಕಟೀಲು, ಬಜಪೆ, ಕಿನ್ನಿಗೋಳಿ, ಪರಿಸರದ ವೈದ್ಯರ ಸಮಾಗಮ ನಡೆಯಿತು.
ಮಂಗಳೂರು ಕೆಎಂಸಿ ವೈದ್ಯ ಡಾ.ಮಯೂರ್ ಪ್ರಭು ನೆಪ್ರೋಲಜಿ ಇನ್ ಜನರಲ್ ಪ್ರಾಕ್ಟೀಸ್ ಕುರಿತು ಉಪನ್ಯಾಸ ನೀಡಿದರು.
ಮಂಗಳೂರು ಕೆಎಂಸಿ ಅಂಬೇಡ್ಕರ್ ಸರ್ಕಲ್ ಮತ್ತು ಶ್ರೀ ದುರ್ಗಾ ಸಂಜೀವನಿ ಮಣಿಪಾಲ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆನಂದ್ ವೇಣುಗೋಪಾಲ್, ಸಂಜೀವನಿ ಟ್ರಸ್ಟ್ ಅಧ್ಯಕ್ಷ ಡಾ. ಸುರೇಶ್ ರಾವ್, ರಾಕೇಶ್, ನಿತೇಶ್ ಶೆಟ್ಟಿ ಎಕ್ಕಾರ್, ರೋಲ್ಫ್ ಡಿಸೋಜ ಉಪಸ್ಥಿತರಿದ್ದರು.
Kshetra Samachara
25/01/2021 12:38 pm