ಸುರತ್ಕಲ್: ಸುರತ್ಕಲ್ ಸಮೀಪದ 62ನೇ ತೋಕೂರು ನಲ್ಲಿ ಮಹಿಳಾ ಮೋರ್ಚಾ ಮೂಲ್ಕಿ ಮೂಡುಬಿದಿರೆ ಮಂಡಲ ಮತ್ತು ಮಹಿಳಾ ಮೋರ್ಚಾ 62ನೇ ತೋಕೂರು ಜಂಟಿ ಆಶ್ರಯದಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಕಣ್ಣಿನ ತಪಾಸಣೆ ಶಿಬಿರವನ್ನು ಶಾಸಕ ಉಮನಾಥ್ ಕೋಟ್ಯಾನ್ ಉದ್ಘಾಟಿಸಿದರು.
ಈ ಸಂಕಲ್ಪ ಬಿಜೆಪಿ ಮಂಡಲಾಧ್ಯಕ್ಷ ಸುನೀಲ್ ಆಳ್ವ,ಮಹಿಳಾ ಮೋರ್ಚಾದ ಅಧ್ಯಕ್ಷೆ ಶಶಿಕಲಾ ಶೆಟ್ಟಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಸ್ತೂರಿ ಪಂಜ, ಭೂ ನ್ಯಾಯ ಮಂಡಳಿ ಸದಸ್ಯರಾದ ಜಯಂತ್ ಸಾಲ್ಯಾನ್, ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ರಾಜೇಶ್ ಅಮೀನ್, ವೆನ್ಲಾಕ್ ಆಸ್ಪತ್ರೆಯ ಅಕ್ಷತಾ ಕಾಮತ್,ಡಾ.ಸುಶಾನ್ ಉಪಸ್ಥಿತರಿದ್ದರು.
Kshetra Samachara
07/11/2021 11:34 am