ಮೂಡುಬಿದಿರೆ:ಕರ್ನಾಟಕ ಸರಕಾರದ ಯೋಜನೆಯಾದ ಗ್ರಾಮೀಣ ಆಸ್ತಿಗಳ ಮಾಲೀಕತ್ವದ ದಾಖಲೆಯನ್ನು ಇಂದು ಇರುವೈಲು ಗ್ರಾಮದ ಪೊರಿಮೇಲು ವ್ಯಾಪ್ತಿಯಲ್ಲಿನ ಮನೆಗಳಿಗೆ, ಪಂಚಾಯತ್ ಅಧ್ಯಕ್ಷ ವಲೇರಿಯನ್ ಕುಟಿನ್ಹ್ , ಪಿಡಿಒ ಕಾಂತಪ್ಪ ಹಾಗೂ ಸದಸ್ಯರಾದ ನಾಗೇಶ್ ಅಮೀನ್, ನವೀನ್ ಪೂಜಾರಿ ಹಾಗೂ ಕಂದಾಯ ಇಲಾಖಾ ಅಧಿಕಾರಿಗಳ ಉಪಸ್ಥಿತಿಯಲ್ಲಿ ದಾಖಲೆಗಳನ್ನು ವಿತರಿಸಲಾಯಿತು.
Kshetra Samachara
07/05/2022 01:57 pm