ಮುಲ್ಕಿ: ಬಿರುವೆರ್ ಕುಡ್ಲ (ರಿ)ಮೂಲ್ಕಿ ಘಟಕ ದ ವತಿಯಿಂದ 59 ನೇ ಸೇವಾ ಯೋಜನೆಯ ಸಲುವಾಗಿ ಮುಲ್ಕಿ ಪರಿಸರದ ಕೆಂಚನಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾರ್ನಾಡ್ ಸಿ ಎಸ್ ಐ ಶಾಲೆ ಹಾಗೂ ಬೋರ್ಡು ಶಾಲೆಯ ಆರ್ಥಿಕವಾಗಿ ಕಷ್ಟದಲ್ಲಿರುವ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಕಾರ್ಯಕ್ರಮ ಜರಗಿತು.
ಈ ಸಂದರ್ಭದಲ್ಲಿ ಘಟಕಾಧ್ಯಕ್ಷ ಕಿಶೋರ್ ಸಾಲ್ಯಾನ್ ಬಪ್ಪನಾಡು, ಉಪಾಧ್ಯಕ್ಷ ಉಮೇಶ್ ಮಾನಂಪಾಡಿ, ಜೊತೆ ಕಾರ್ಯದರ್ಶಿ ಕೇಶವ್ ಸುವರ್ಣ , ಸತೀಶ್ ಕಿಲ್ಪಾಡಿ,ಮತ್ತು ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.
Kshetra Samachara
01/06/2022 08:07 am