ಕಟೀಲು: ಶರನ್ನವರಾತ್ರಿ ಪ್ರಯುಕ್ತ ಗ್ರಾಮಸ್ಥರ ವಿಜೃಂಭಣೆಯ ಹುಲಿ ವೇಷ ಮೆರವಣಿಗೆ
ಕಟೀಲು: ಶ್ರೀ ದುರ್ಗಾಪರಮೇಶ್ವರೀ ದೇವಳಕ್ಕೆ ಕಟೀಲಿನ ಗ್ರಾಮಸ್ಥರ ಹುಲಿ ವೇಷದ ಮೆರವಣಿಗೆ ವಿಜೃಂಭಣೆಯಿಂದ ಬಂದಿತು. ತೃತೀಯ ದಿನದ ಮೆರವಣಿಗೆ ಸಮಿತಿಯ ವತಿಯಿಂದ ವೈವಿಧ್ಯಮಯ ವೇಷಗಳೊಂದಿಗೆ ಭಕ್ತ ಹರಕೆ ಹೊತ್ತ ಭಕ್ತರು ಪ್ರಸಾದ ಸ್ವೀಕರಿಸಿ ವೇಷ ಬಿಚ್ಚಿದರು.
ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ಸುದ್ದಿಯನ್ನು ವೀಕ್ಷಿಸಿ