ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಭಕ್ತಿಭಾವದ ವರಮಹಾಲಕ್ಷ್ಮಿ ಪೂಜೆ

ಕಟೀಲು: ಶ್ರೀ ದುರ್ಗಾಪರಮೆಶ್ವರೀ ದೇವಸ್ಥಾನದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಆಚರಿಸಲಾಯಿತು, ದೇವಳಕ್ಕೆ ಸಾವಿರಾರು ಮಂದಿ ಭಕ್ತರು ಬೇಟಿ ನೀಡಿದ್ದು, ಮಹಿಳಾ ಭಕ್ತರಿಗೆ,  ಹಸಿರು ಬಳೆ, ಅರಶಿನ ಕುಂಕುಮ ನೀಡಲಾಯಿತು. ಈ ಸಂದರ್ಭ ದೇವಸ್ಥಾನದ ಅರ್ಚಕ ಸಿಬ್ಬಂದಿ, ಆಡಳಿತ ಮಂಡಳಿಯ ಸದಸ್ಯರು ಭಕ್ತಾದಿಗಳು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

12/08/2022 07:35 pm

Cinque Terre

192

Cinque Terre

0

ಸಂಬಂಧಿತ ಸುದ್ದಿ