ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:ಕಷಾಯದಲ್ಲಿ ಸರ್ವರೋಗವನ್ನು ನಿವಾರಿಸುವ ಶಕ್ತಿ ಇದೆ

ಮುಲ್ಕಿ:ಸಜ್ಜನ ಬಂದುಗಳು ಕಿನ್ನಿಗೋಳಿ ವತಿಯಿಂದ 8 ನೇ ವರ್ಷದ ಆಟಿ ಕಷಾಯ ವಿತರಣೆ ಕಿನ್ನಿಗೋಳಿ ಬಸ್ಸು ನಿಲ್ದಾಣದಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಉದ್ಯಮಿ ಪ್ರಥ್ವಿರಾಜ ಆಚಾರ್ಯ ಆಟಿ ಅಮವಾಸೆಯಂದು ಕುಡಿಯುವ ಈ ಕಷಾಯದಲ್ಲಿ ಸರ್ವರೋಗವನ್ನು ನಿವಾರಿಸುವ ಶಕ್ತಿ ಇದೆ ಎಂದರು. ಕಾರ್ಯಕ್ರಮದಲ್ಲಿ ಸುಮಾರು 700 ಮಂದಿ ಕಷಾಯ ಕುಡಿದರು. ಈ ಸಂದರ್ಭ ರೋಟರಿ ಕ್ಲಬ್ ಅಧ್ಯಕ್ಷ ದೇವಿದಾಸ್ ಶೆಟ್ಟಿ, ರಾಜೇಶ್ ಭಟ್, ಸ್ವರಾಜ್ ಶೆಟ್ಟಿ, ದೇವದಾಸ್ ಮಲ್ಯ, ದೀಪಕ್ ರೋಡ್ರಿಗಸ್, ಸಚ್ಚಿದಾನಂದ ಭಟ್, ಸಂತೋಷ್ ಶೆಟ್ಟಿ, ಪ್ರಕಾಶ್ ಆಚಾರ್ಯ, ರಘವೀರ್ ಕಾಮತ್, ದಿನೇಶ್ ತಪಸ್ಯ, ಮಿಥುನ್ ಕೊಡೆತ್ತೂರು, ಕೇಶವ ಕರ್ಕೇರ, , ಹರಿಪ್ರಸಾದ್ ಆಚಾರ್ಯ, ದಾಮೋಧರ್ ಶೆಟ್ಟಿ, ಸಜ್ಜನ ಬಂಧುಗಳು ಕಿನ್ನಿಗೋಳಿ ಇದರ ಅಧ್ಯಕ್ಷ ರಘನಾಥ ಕಾಮತ್ ಕೆಂಚನಕೆರೆ, ನಿಶಾಂತ್ ಶೆಟ್ಟಿ,

Edited By : PublicNext Desk
Kshetra Samachara

Kshetra Samachara

28/07/2022 11:27 am

Cinque Terre

2.05 K

Cinque Terre

0

ಸಂಬಂಧಿತ ಸುದ್ದಿ