ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು: ಲೋಕಕಲ್ಯಾಣಾರ್ಥವಾಗಿ ಗಾಯತ್ರಿ ಹೋಮ

ಕಟೀಲು: ನಂದಿನಿ ಬ್ರಾಹ್ಮಣ ಸಭಾದ ಆಶ್ರಯದಲ್ಲಿ ರಾಮಚಂದ್ರ ಉಪಾಧ್ಯಾಯರ ನೇತೃತ್ವದಲ್ಲಿ ಕಟೀಲು ಸಾನ್ನಿಧ್ಯ ಸಭಾಭವನದಲ್ಲಿ ಲೋಕಕಲ್ಯಾಣಾರ್ಥವಾಗಿ ಗಾಯತ್ರೀ ಹೋಮ ನಡೆಯಿತು.

ಡಾ. ಪದ್ಮನಾಭ ಭಟ್, ವೇದವ್ಯಾಸ ಉಡುಪ, ವೆಂಕಟೇಶ ಉಡುಪ, ಅನಂತಪದ್ಮನಾಭ ಭಟ್ ಮತ್ತಿತರರಿದ್ದರು.

Edited By : PublicNext Desk
Kshetra Samachara

Kshetra Samachara

26/06/2022 06:35 pm

Cinque Terre

2.6 K

Cinque Terre

0

ಸಂಬಂಧಿತ ಸುದ್ದಿ