ಮುಲ್ಕಿ: ಕೇರಳದ ಮಲ್ಲಪುರಂ ನಿಂದ ಕಾಲ್ನಡಿಗೆಯ ಮೂಲಕ ಪವಿತ್ರ ಹಜ್ ಯಾತ್ರೆಗೆ ಹೊರಟಿರುವ ಶಿಹಾಬ್ ಚೊಟ್ಟೂರು ಶುಕ್ರವಾರ ಸಾಯಂಕಾಲ ಹಳೆಯಂಗಡಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭವ್ಯವಾದ ಸ್ವಾಗತ ದೊರೆಯಿತು.ಬಳಿಕ ಅಲ್ಲಿಂದ ಮುಲ್ಕಿ ಮಸೀದಿಗಳಿಗೆ ಭೇಟಿ ನೀಡಿದರು.
ಮುಲ್ಕಿ ಮಸೀದಿಯಲ್ಲಿ ಮಸೀದಿಯ ಧರ್ಮಗುರುಗಳು ಹಾಗೂ ಉದ್ಯಮಿ ಇನಾಯತ್ ಆಲಿ ಭವ್ಯವಾದ ಸ್ವಾಗತ ನೀಡಿದರು.
Kshetra Samachara
10/06/2022 09:03 pm