ಬೈಕಂಪಾಡಿ: ನಗರದ ಹೊರವಲಯದ ಹಿಂದೂ ಯುವಸೇನೆ ಕುಡುಂಬೂರು ಶಾಖೆ ಆಶ್ರಯದಲ್ಲಿ ಫ್ರೆಂಡ್ಸ್ ಕುಡುಂಬೂರು (ರಿ) ಸಹಯೋಗದೊಂದಿಗೆ ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಇವರ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಕುಡುಂಬೂರು ಬಯಲು ರಂಗ ಮಂದಿರದಲ್ಲಿ ನಡೆಯಿತು.
ಶಿಬಿರದಲ್ಲಿ ಪಕ್ಷಿಕೆರೆ ಹರಿಪಾದ ಶ್ರೀ ಹರಿ ಸ್ಪೋರ್ಟ್ಸ್ ಕ್ಲಬ್ (ರಿ) ನಸದಸ್ಯರು ರಕ್ತದಾನ ಮಾಡುವ ಮೂಲಕ ಸಹಕರಿಸಿದರು.
Kshetra Samachara
30/05/2022 07:10 am