ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೆರೆಕಾಡು: ಯೂತ್ ಫ್ರೆಂಡ್ಸ್ ನಿಂದ ವೈದ್ಯಕೀಯ ನೆರವು.

ಮುಲ್ಕಿ: ಪಡುಪಣಂಬೂರು ಗ್ರಾಮಪಂಚಾಯತ್ ವ್ಯಾಪ್ತಿಯ ಬೆಳ್ಳಾಯರು ಕೆರೆಕಾಡು ನಿವಾಸಿ ಶ್ರೀಮತಿ ಜಯಂತಿ ಪೂಜಾರ್ತಿ ಯವರ ಪುತ್ರ ಹರ್ಷೇಂದ್ರ ರವರು ಕೆಲವು ತಿಂಗಳುಗಳಿಂದ ತಲೆಯ ನರ ಸಂಬಧಿತ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಯೂತ್ ಫ್ರೆಂಡ್ಸ್ ಪರವಾಗಿ ಅಧ್ಯಕ್ಷ ಶ್ರೀನಿವಾಸ್ ಆಚಾರ್ಯ ನೇತೃತ್ವದಲ್ಲಿ ಸರ್ವ ಸದಸ್ಯರ ಸಮ್ಮುಖದಲ್ಲಿ ಆರ್ಥಿಕ ನೆರವುನೀಡಲಾಯಿತು.

ಈ ಸಂದರ್ಭ ಯೂತ್ ಫ್ರೆಂಡ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು

Edited By : PublicNext Desk
Kshetra Samachara

Kshetra Samachara

26/04/2022 07:22 pm

Cinque Terre

1.59 K

Cinque Terre

0

ಸಂಬಂಧಿತ ಸುದ್ದಿ