ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:ಉತ್ಸವಾಂಗ ಶ್ರೀ ದೇವರ ಮೂಡುಸವಾರಿ

ಕಟೀಲು: ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಉತ್ಸವಾಂಗ ಶನಿವಾರ ಮೂಡುಸವಾರಿ ನಡೆಯಿತು. ಶ್ರೀ ದೇವರ ಬಲಿಮೂರ್ತಿಯನ್ನು ಚಂದ್ರಮಂಡಲ ರಥದಲ್ಲಿ ಅಜಾರು ವರೆಗೆ ಕೊಂಡೊಯ್ದು ವಿವಿಧ ಕಟ್ಟೆಗಳಲ್ಲಿ ಪೂಜೆ ನಡೆಯಿತು. ಕೃಷ್ಣರಾಜ ತಂತ್ರಿ. ಲಕ್ಷ್ಮೀನಾರಾಯಣ ಆಸ್ರಣ್ಣ ಮತ್ತಿತರರಿದ್ದರು.

Edited By : PublicNext Desk
Kshetra Samachara

Kshetra Samachara

17/04/2022 07:57 pm

Cinque Terre

1.24 K

Cinque Terre

0

ಸಂಬಂಧಿತ ಸುದ್ದಿ