ಮಂಗಳೂರು: ನಗರದ ಹೊರವಲಯದ ಕೋಡಿಕಲ್ ಹಿಂದೂ ಸೇವಾ ಸಮಿತಿಯ 31 ನೇ ವರ್ಷದ ಶ್ರೀ ರಾಮ ನವಮಿ ಉತ್ಸವವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ.ಭರತ್ ಶೆಟ್ಟಿಯವರು ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಮನಪಾ ಸದಸ್ಯರುಗಳಾದ ಕಿರಣ್ ಕುಮಾರ್ ಕೋಡಿಕಲ್, ಮನೋಜ್ ಕುಮಾರ್, ಯೋಗಗುರು ಡಾ.ಜಗದೀಶ್ ಶೆಟ್ಟಿ ಹಾಗೂ ಗಣ್ಯರು ಉಪಸ್ಥಿತರಿದ್ದರು.
Kshetra Samachara
10/04/2022 10:35 am