ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಧಾರ್ಮಿಕ ಚಿಂತನೆ ಮತ್ತು ಭಜನೆಯ ಮೂಲಕ ಶಿವರಾತ್ರಿ ಆಚರಣೆ ನಡೆಯಬೇಕು

ಮೂಲ್ಕಿ: ದಾರ್ಮಿಕ ಚಿಂತನೆ ಹಾಗೂ ಭಜನೆಯ ಮೂಲಕ ಶಿವರಾತ್ರಿ ಜಾಗರಣೆ ನಡೆಯಬೇಕು ಭಗವಾನ್ ನಾಮ ಸಂಕೀರ್ಥನೆಯಿಂದ ಮಾನಸಿಕ ನೆಮ್ಮದಿ ಗಳಿಕೆ ಸಾಧ್ಯ ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.

ಮುಲ್ಕಿ ಪಂಚಮಹಲ್ ಸದಾಶಿವ ದೇವಸ್ಥಾನದಲ್ಲಿ ಶಿವರಾತ್ರಿ ಭಜನಾ ಸಂಕೀರ್ಥನೆಗೆ ದೀಪಬೆಳಗಿಸಿ ಚಾಲನೆ ನೀಡಿದರು.

ಈ ಸಂದರ್ಭ ಶ್ರೀಕ್ಷೇತ್ರದ ಅರ್ಚಕ ಶ್ರೀನಾಥ ಭಟ್, ಧಾರ್ಮಿಕ ಪರಿಷತ್ ಸದಸ್ಯ ಕೆ.ಭುವನಾಭಿರಾಮ ಉಡುಪ,ಮಟ್ಟಿ ಲಕ್ಷ್ಮೀನಾರಾಯಣ ರಾವ್, ಕೆನರಾ ಬ್ಯಾಂಕ್ ನಿವೃತ್ತ ಹಿರಿಯ ಪ್ರಭಂದಕ ಕೆ.ಸತೀಶ್ ಭಂಡಾರಿ, ರಾಮದಾಸ್ ಕಾಮತ್, ಸಚೀಂದ್ರ ಮಯ್ಯ ,ಸುರೇಶ್ ಮಯ್ಯ, ದೊಡ್ಡಣ್ಣ ಮೊಲಿ,ಪುಷ್ಪರಾಜ ಆಚಾರ್ಯ, ತಾರಾನಾಥ ದೇವಾಡಿಗ, ಹರಿ ದೇವಾಡಿಗ ಮತ್ತಿತರರಿದ್ದರು.

Edited By : PublicNext Desk
Kshetra Samachara

Kshetra Samachara

01/03/2022 10:21 pm

Cinque Terre

1.54 K

Cinque Terre

0

ಸಂಬಂಧಿತ ಸುದ್ದಿ