ಮುಲ್ಕಿ:ಕಿನ್ನಿಗೋಳಿ ತಾಳಿಪಾಡಿ ಮಠ ಶ್ರೀ ಲಕ್ಷ್ಮೀ ವೇಂಕಟರಮಣ ದೇವಸ್ಥಾನದಲ್ಲಿ 15ನೇ ಪ್ರತಿಷ್ಠಾ ವರ್ಧಂತಿ ಹಾಗೂ ವಾರ್ಷಿಕ ಜಾತ್ರೆ ಸಂಪನ್ನಗೊಂಡಿತು.
ಪ್ರಧಾನ ದೇವರಿಗೆ, ಗಣಪತಿ ದೇವರಿಗೆ ನಾಗದೇವರಿಗೆ ಕಲಾಭಿವೃದ್ಧಿ ಕಲಶಾಭಿಷೇಕ, ಉತ್ಸವ ಬಲಿಗಳು ನಡೆದವು. ಕೆರೆಯಲ್ಲಿ ಜಳಕ ನಡೆದು ಮಹಾಪ್ರಸಾದ ವಿತರಿಸಲಾಯಿತು.
ಸಂದರ್ಭದ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಗ್ರಾಮಸ್ಥರು ಉಪಸ್ಥಿತರಿದ್ದರು
Kshetra Samachara
18/02/2022 06:24 pm