ಸುರತ್ಕಲ್:ಶಿಬರೂರು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದಲ್ಲಿ ಶ್ರೀ ದೇವರಿಗೆ ಲಕ್ಷ ತುಳಸೀ ಅರ್ಚನೆ ನಡೆಯಿತು
ಕೋಂಜಾಲಗುತ್ತು ಪ್ರಭಾಕರ ಶೆಟ್ಟಿ , ಶಿಬರೂರುಗುತ್ತು ಶ್ರೀಮತಿ ಶ್ಯಾಮಲಾ ಪ್ರಭಾಕರ ಶೆಟ್ಟಿ,ಉಮೇಶ್ ಗುತ್ತಿನಾರ್ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಯಾದವಕೃಪ್ಣ ಶೆಟ್ಟಿ, ಸುಧಾಕರ ಶೇಣವ ಶಂಕರಶೆಟ್ಟಿ ಅಡು,ಸದಾಶಿವ ಶೆಟ್ಟಿ ಅಶ್ವತ್ಥದಡಿ,ತುಕಾರಾಮ ಶೆಟ್ಟಿ ಪರ್ಲಬೈಲು, ಅನಂತಪದ್ಮನಾಭ ಆಚಾರ್ಯ ಸುಬ್ರಹ್ಮಣ್ಯ ಪ್ರಸಾದ್ ಸುರೇಂದ್ರ ಶೆಟ್ಟಿ ಜಿತೇಂದ್ರ ಶೆಟ್ಟಿ ಕೋರ್ಯಾರು ಗುತ್ತು ಉಪಸ್ಥಿತರಿದ್ದರು
Kshetra Samachara
15/12/2021 10:21 pm