ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಬಿಜೆಪಿ ನಾಯಕನ ಫ್ಲೆಕ್ಸ್ ಗೆ ಹಾನಿ ಪೊಲೀಸರಿಗೆ ದೂರು

ಮುಲ್ಕಿ:ನಗರ ಪಂಚಾಯಿತಿಗೆ ನೂತನವಾಗಿ ರಾಜ್ಯಸರ್ಕಾರದಿಂದ ನಾಮಕರಣ ಸದಸ್ಯರಾಗಿ ಆಯ್ಕೆಗೊಂಡಿರುವ ನರಸಿಂಹ ಪೂಜಾರಿ ರವರಿಗೆ ಅಭಿನಂದನೆ ಸಲ್ಲಿಸುವ ಪ್ಲೆಕ್ಸ್ ಗೆ ಮುಲ್ಕಿ ಪ್ರಧಾನ ಅಂಚೆ ಕಚೇರಿ ಸಮೀಪದ ಕೊಯ್ಯಾರ್ ಎಂಬಲ್ಲಿ ಕಿಡಿಗೇಡಿಗಳು ಹಾನಿ ಮಾಡಿದ್ದಾರೆ.

ಈ ಬಗ್ಗೆ ಮುಲ್ಕಿ ಪೊಲೀಸ್ ಠಾಣೆಗೆ ದೂರು ನೀಡಲಾಗಿದ್ದು ಮುಲ್ಕಿ ನಪಂ ಅಧ್ಯಕ್ಷ ಸುಭಾಷ್ ಶೆಟ್ಟಿ,ಮುಲ್ಕಿ ಪೊಲೀಸರು, ಬಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

25/01/2022 02:58 pm

Cinque Terre

4.07 K

Cinque Terre

0

ಸಂಬಂಧಿತ ಸುದ್ದಿ