ಉಪ್ಪಿನಂಗಡಿ: ಬಸ್ ನಲ್ಲಿ ವಿದ್ಯಾರ್ಥಿನಿಗೆ ಕಿರುಕುಳ; ಆರೋಪಿ ಪೊಲೀಸ್ ವಶಕ್ಕೆ


ಉಪ್ಪಿನಂಗಡಿ: ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಮೈಮುಟ್ಟಿ ಕಿರುಕುಳ ನೀಡಿದ ಆರೋಪದಲ್ಲಿ ಯುವಕನೋರ್ವನನ್ನು ಬಸ್ ಚಾಲಕ ಮತ್ತು ನಿರ್ವಾಹಕ ಸೇರಿ ಉಪ್ಪಿನಂಗಡಿ ಪೊಲೀಸರ ವಶಕ್ಕೆ ಒಪ್ಪಿಸಿರುವ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.

ಪೊಲೀಸರ ವಶದಲ್ಲಿರುವ ಯುವಕನನ್ನು ಚಿಕ್ಕಮಗಳೂರು ನಿವಾಸಿ ಮುಹಮ್ಮದ್ ಸೈಫುಲ್ಲಾ ಎಂದು ಗುರುತಿಸಲಾಗಿದೆ. ಆರೋಪಿಯು ಮಂಗಳವಾರ ಬೆಳಗ್ಗೆ ಧರ್ಮಸ್ಥಳದಿಂದ ಉಪ್ಪಿನಂಗಡಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ವಿದ್ಯಾರ್ಥಿನಿಯ ಮೈಮುಟ್ಟಿ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ.

ವಿದ್ಯಾರ್ಥಿನಿಯು ಬಸ್ ಚಾಲಕ, ನಿರ್ವಾಹಕರಲ್ಲಿ ಈ ವಿಚಾರ ತಿಳಿಸಿದ್ದು, ತಕ್ಷಣವೇ ಚಾಲಕ ಬಸ್ಸನ್ನು ಉಪ್ಪಿನಂಗಡಿ ಪೊಲೀಸ್ ಠಾಣೆಯ ಹತ್ತಿರ ನಿಲ್ಲಿಸಿ, ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.

Kshetra Samachara

Kshetra Samachara

7 days ago

Cinque Terre

8.32 K

Cinque Terre

7

 • kk birwazz
  kk birwazz

  ಇಲ್ಲಿ ಒಂದು ತುರ್ಕ ಸೂಳೆಮಗ ಕಾಮೆಂಟ್ ಮಾಡಲ್ಲ.... ಇಂಥ ಬೇವರ್ಸಿಗಳನ್ನ ಅವನ ಅಕ್ಕ ತಂಗಿ ಜೋತೆ ಮಲಗೋಕ್ಕೆ ಬಿಡ್ಬೇಕು... ಅವಾಗ ಊರಲ್ಲಿ ಇರುವ ಹೆಣ್ಣುಮಕ್ಕಳು ಸೇಫ್ ಹಾಗಿ ಇರುತಾರೆ...

 • Dinesh Kumar
  Dinesh Kumar

  hangover

 • lakshmeesh poojary
  lakshmeesh poojary

  ಯಾರು ಆದರೂ ಸರಿ ಅವರಿಗೆ ಕಠಿಣ ಶಿಕ್ಷೆ ಆಗಬೇಕು ಯಾವುದೇ ಕಾರಣಕ್ಕೂ ಜಾಮೀನಿನ ಮೇಲೆ ಬಿಡುಗಡೆ ಮಾಡಬಾರದು ನನ್ನ ಅನಿಸಿಕೆ

 • sharath kumar s
  sharath kumar s

  lakshmeesh poojary, BOLT MULLE MUKURI YE SOOLEMAGE

 • sharath kumar s
  sharath kumar s

  nagesh.p, 😳😳😳😳😂😂😂😂s bro rande mage illad ayena appe buka akkag megdigu mitarunu abyasa aatundu

 • nagesh.p
  nagesh.p

  kerleye byavrsin..

 • lakshmeesh poojary
  lakshmeesh poojary

  ayana Kai Kar polipodu ethnd