ಮಂಗಳೂರು: ಕುಟುಂಬದ ಕಿರುಕುಳದಿಂದ ಬೇಸತ್ತ ತಾಯಿ ಮಕ್ಕಳೊಂದಿಗೆ ನಾಪತ್ತೆಯಾಗಿರುವ ಬಗ್ಗೆ ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರ್ಕುಳ ವಳಚ್ಚಿಲ್ ನವಜ್ಯೋತಿ ನಗರದ ನಿವಾಸಿ ರೇಖಾ ಪಿರೇರಾ (39) ಎಂಬವರು ತನ್ನ ಮಕ್ಕಳಾದ ಡೇಲಿಶಾ ಅನ್ನಾ ಪಿರೇರಾ (15) ಮತ್ತು ಡೆಲ್ಸನ್ ರಾಲ್ಫ್ ಪಿರೇರಾ (10) ಅವರೊಂದಿಗೆ ಅ.21ರಿಂದ ನಾಪತ್ತೆಯಾಗಿದ್ದಾರೆ ಎಂದು ದೂರು ದಾಖಲಾಗಿದೆ.
Kshetra Samachara
26/10/2020 10:32 pm