ಕುಂದಾನಗರಿ ಬೆಳಗಾವಿಯಲ್ಲಿ ಕಲರ್ ಫುಲ್ ವೀಕೆಂಡ್ ಗೆ ಮಾದಕ ಚೆಲುವೆಯರ ಕ್ಯಾಟ್ ವಾಕ್ ಗೆ ಜನ ಮನಸೋತಿದ್ದಾರೆ.ನಗರದ ಜೀರಗೆ ಸಭಾ ಭವನದಲ್ಲಿ ನಡೆದ ವಿನ್ಯಾಸ 2021 ಫ್ಯಾಶನ್ ಶೋ ನಲ್ಲಿ ಕೆಎಲ್ಇ ಫ್ಯಾಶನ್ ಟೆಕ್ನಾಲಜಿ ವಿದ್ಯಾರ್ಥಿನಿಯರ ಡಿಸೈನ್ ಗೆ ಬೆಡಗಿಯರು ಹೆಜ್ಜೆ ಹಾಕಿದ್ದಾರೆ.
30 ಥೀಮ್ ನಲ್ಲಿ 150 ಡಿಸೈನಿಂಗ್ ವಸ್ತ್ರಗಳ ಅನಾವರಣವನ್ನು ಮಾಡೆಲ್ ಗಳು ತಮ್ಮ ಮಾದಕ ಚೆಲುವಿನಿಂದ ನೆರೆದಿದ್ದವರ ಗಮನಸೆಳೆದು ಟಾಕ್ ಆಫ್ ದ ಟೌನ್ ಆಗಿದ್ದಾರೆ.ಈ ಯುವ ಚೆಲುವೆಯರ ರ್ಯಾಂಪ್ ಶೋ ಗೆ ಬೆಳಗಾವಿ ಮಂದಿ ಫುಲ್ ಫಿದಾ ಆಗಿದ್ದಾರೆ.
PublicNext
17/10/2021 11:48 am