ಕರ್ನಾಟಕ ಮೂಲದ ಮಿಸ್ ಇಂಡಿಯಾ ಸಿನಿ ಶೆಟ್ಟಿ ಡಾನ್ಸ್ ಮಾಡಿರೋ ವೀಡಿಯೋ ಒಂದು ಸಖತ್ ವೈರಲ್ ಆಗಿದೆ. ದೀಪಿಕಾ ಪಡುಕೋಣೆ ಅಭಿನಯದ "ಪದ್ಮಾವತ್" ಸಿನಿಮಾದ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ.
"ನೈನೋವಾಲೆ ನೇ" ಹಾಡಿಗೇನೆ ಸಿನಿ ಶೆಟ್ಟಿ ನೃತ್ಯ ಮಾಡಿದ್ದಾರೆ. ಸ್ನೇಹಿತೆಗೆ ಡ್ಯಾನ್ಸ್ ಮಾಡಿರೋ ವೀಡಿಯೋ ಇದಾಗಿದ್ದು, ಈಗ ಎಲ್ಲರ ಗಮನ ಸೆಳೆದಿದೆ.
ಸಿನಿ ಶೆಟ್ಟಿ ಮಿಸ್ ಇಂಡಿಯಾ ಗೆದ್ದ ಬಳಿಕ ಎಲ್ಲೆಡೆ ಸಂಚರಿಸುತ್ತಿದ್ದಾರೆ. ಇದರ ಬೆನ್ನಲ್ಲಿಯೆ ಸಿನಿ ಶೆಟ್ಟಿ ಸಿನಿಮಾರಂಗಕ್ಕೆ ಬರ್ತಾರೇ ಅನ್ನೋ ಸುದ್ದಿನೂ ಇದೆ. ಆದರೆ, ಯಾವುದೂ ಇನ್ನೂ ಕನ್ಫರ್ಮ್ ಆಗಿಲ್ಲ ಅಷ್ಟೆ.
PublicNext
19/07/2022 04:43 pm