ಅಂತರ್ಜಾಲ ಅಗ್ಗದ ಮಾಧ್ಯಮವಾಗಿ ಎಲ್ಲರ ಕೈಗೆ ಸಿಗುವಂತಾಗಿದೆ. ಹೀಗಾಗಿ ಪ್ರಪಂಚದ ಯಾವುದೇ ಮೂಲೆಯ ಯಾರೇ ಇದ್ದರೂ ಒಂದೇ ದಿನದಲ್ಲಿ ಹೀರೋ- ಹೀರೋಯಿನ್ ಆಗುತ್ತಿದ್ದಾರೆ.
ಅದರಂತೆ ಈ ಯುವತಿಯರು ಮಾಡಿದ ಈ ವಿಡಿಯೋ ವೈರಲ್ ಆಗಿ ನೆಟ್ಟಿಗರ ಮೆಚ್ಚುಗೆಗೆ ಕಾರಣವಾಗಿದೆ. ಟಿಕ್ ಟಾಕ್ ಬಳಕೆದಾರರಾದ ಈ ಯುವತಿಯರು ಹಾಸ್ಯಪೂರ್ಣ ಮ್ಯಾಜಿಕ್ ಮಾಡಿದ್ದಾರೆ. ಇದ್ರಲ್ಲೇನೂ ವಿಶೇಷ ಇಲ್ಲ ನಿಜ. ಆದ್ರೆ ಈ ಮ್ಯಾಜಿಕ್ ಮಾಡುವ ವೇಳೆ ಆ ಯುವತಿಯರ ಮುಖ ಭಾವ ನೆಟ್ಟಿಗರಿಗೆ ಇಷ್ಟವಾಗಿದೆಯಂತೆ. ಹೀಗಾಗಿ ಟ್ವಿಟರ್ ನಲ್ಲಿ ಈ ವಿಡಿಯೋ ಸದ್ಯದ ಟ್ರೆಂಡ್ ಆಗಿದೆ. ಹಾಗಾದ್ರೆ ಆ ವಿಡಿಯೋದಲ್ಲಿ ಏನಿದೆ ಅಂತ ನೀವೇ ನೋಡಿ
PublicNext
15/11/2020 04:00 pm