ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ತುಮಕೂರು: "ಗೌರಿ- ಗಣೇಶ ಹಬ್ಬ" ಶುಭಾಶಯ ಫ್ಲೆಕ್ಸ್‌ ಗೆ ಪರ್ಮಿಷನ್ ಕಡ್ಡಾಯ

ತುಮಕೂರು: ನಗರದ ಚಿಲುಮೆ ಪೊಲೀಸ್ ಸಮುದಾಯ ಭವನದಲ್ಲಿ ಪೊಲೀಸ್ ಅಧೀಕ್ಷಕ ರಾಹುಲ್ ಕುಮಾರ್ ನೇತೃತ್ವದಲ್ಲಿ ಗೌರಿ-ಗಣೇಶ ಹಬ್ಬದ ಪ್ರಯುಕ್ತ ನಾನಾ ಸಮುದಾಯ ಮುಖಂಡರು ಹಾಗೂ ಶ್ರೀ ಗಣೇಶ ಮೂರ್ತಿ ಪ್ರತಿಷ್ಠಾಪಿಸುವ ಮುಖಂಡರನ್ನು ನಿನ್ನೆ ಕರೆಸಿ ಶಾಂತಿ ಸಭೆ ನಡೆಸಲಾಯಿತು.

ಸಭೆಯಲ್ಲಿ ಹಬ್ಬದ ಸಂದರ್ಭ ಅನುಸರಿಸಬೇಕಾದ ನಿಯಮಾವಳಿ ಬಗ್ಗೆ ತಿಳಿಸಲಾಯಿತು. ಶಾಸಕರು, ಪೊಲೀಸ್ ಅಧೀಕ್ಷಕರು, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ನಗರ ಡಿವೈಎಸ್ಪಿ ಶ್ರೀನಿವಾಸ್ ಮತ್ತಿತರ ಪೊಲೀಸ್‌ ಅಧಿಕಾರಿಗಳು, ಪಾಲಿಕೆ ಕಮಿಷನರ್, ಬೆಸ್ಕಾಂ ಅಧಿಕಾರಿಗಳು, ಅಗ್ನಿಶಾಮಕ ಠಾಣೆ ಮುಖ್ಯಸ್ಥರು ಭಾಗವಹಿಸಿದರು.

ರಾಘವೇಂದ್ರ ದಾಸರಹಳ್ಳಿ, ಪಬ್ಲಿಕ್ ನೆಕ್ಸ್ಟ್ ತುಮಕೂರು

Edited By : Manjunath H D
PublicNext

PublicNext

28/08/2022 08:14 am

Cinque Terre

49.31 K

Cinque Terre

1

ಸಂಬಂಧಿತ ಸುದ್ದಿ